ಜೈಲೊಳಗೆ ಹೋಗಿ ಖೈದಿಯ ಜೊತೆ ಆ ಕೆಲಸ ಮಾಡಿದ ಮಹಿಳಾ ಜಡ್ಜ್: ವೈರಲ್ ಫೋಟೋ ತಂದಿದೆ ಈಗ ಸಂಕಷ್ಟ

0 1

ನ್ಯಾಯಾಧೀಶರು ಹಾಗೂ ಅವರ ಸ್ಥಾನಕ್ಕೆ ಒಂದು ವಿಶೇಷವಾದ ಗೌರವವಿದೆ. ಇವರು ತಪ್ಪಿತಸ್ಥರಿಗೆ ತಕ್ಕ ಶಿ ಕ್ಷೆ ಯನ್ನು ವಿಧಿಸುತ್ತಾರೆ. ನಮ್ಮ ಸಮಾಜದಲ್ಲಿ ಅನ್ಯಾಯ, ಅಕ್ರಮ, ಕೊ ಲೆ, ಸುಲಿಗೆ ಅಥವಾ ಇನ್ನಾವುದೇ ಅ ಪ ರಾ ಧಗಳನ್ನು ಮಾಡಿ ಸಿಕ್ಕಿ ಬಿದ್ದು, ತಪ್ಪು ಸಾಬೀತಾದಾಗ ಅಂತಹ ಅ ಪ ರಾ ಧಿ ಗಳಿಗೆ ಶಿ ಕ್ಷೆ ಯನ್ನು ವಿಧಿಸುವ ನ್ಯಾಯಾಧೀಶರ‌ ಕೆಲಸವನ್ನು ದೇವರ ಕೆಲಸ ಎನ್ನುವಂತೆ ನೋಡಲಾಗುತ್ತದೆ ಹಾಗೂ ಅವರ ಕೆಲಸವನ್ನು ಪರಮ ಪವಿತ್ರವಾದ ಕೆಲಸವೆಂದು ಜನರು ಅವರನ್ನು ಬಹಳ ಗೌರವದಿಂದ ನೋಡಿ ಆದರಿಸುವುದು ಸಹಾ ವಾಸ್ತವ.

ನ್ಯಾಯಾಧೀಶರು ಹಾಗೂ ಅ ಪ ರಾ ಧಿಗಳು ಸಾಮಾನ್ಯವಾಗಿ ಭೇಟಿಯಾಗುವುದು ನ್ಯಾಯಾಲಯದಲ್ಲಿ ಮಾತ್ರವೇ ಭೇಟಿಯಾಗುತ್ತಾರೆಯೇ ಹೊರತು ಹೊರಗೆ ಅವರಿಗೆ ಭೇಟಿಯಾಗುವ ಯಾವುದೇ ಅವಕಾಶವು ಖಂಡಿತ ಇರುವುದಿಲ್ಲ. ಅ ಪ ರಾ ಧಿಗಳನ್ನು ಕೋರ್ಟ್ ಗೆ ಕರೆ ತಂದಾಗ ಅವರ ತಪ್ಪು ಒಪ್ಪುಗಳನ್ನು ಪರಿಶೀಲನೆ ಮಾಡುವ ನ್ಯಾಯಾಧೀಶರು ಅನಂತರ ಅ ಪ ರಾ ಧಿ ಯ ತಪ್ಪಿಗೆ ತಕ್ಕಂತೆ ಶಿ ಕ್ಷೆ ಯನ್ನು ವಿಧಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಆದರೆ ಇದಕ್ಕೆ ಭಿನ್ನವಾಗಿ ಅರ್ಜೆಂಟೀನಾ ದಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರು ಮಾಡಿರುವ ಕೆಲಸ ಈಗ ಎಲ್ಲೆಡೆ ಸದ್ದು ಮಾಡಿದೆ. ಫೋಟೋಗಳು ವೈರಲ್ ಆಗಿವೆ. ಈ ಅನಿರೀಕ್ಷಿತವನ್ನು ಕಂಡು ಜನರು ಸಹಾ ಅಚ್ಚರಿಯನ್ನು ಪಡುವಂತಾಗಿದೆ. ಹೌದು ಅರ್ಜೆಂಟೀನಾ ದಲ್ಲಿ ಮಹಿಳಾ ನ್ಯಾಯಾಧೀಶೆಯೊಬ್ಬರಯ ಅ ಪಾ ಯ ಕಾರಿ ಎನಿಸಿರುವ ಖೈದಿಯೊಬ್ಬನನ್ನು ಭೇಟಿ ಮಾಡಿರುವುದು ಮಾತ್ರವೇ ಅಲ್ಲದೇ ಆತನಿಗೆ ಮುತ್ತು ಕೊಟ್ಟು ಬಂದಿದ್ದಾಳೆ.

ಈ ಘಟನೆ ಡಿಸೆಂಬರ್ 29 ರಂದು ನಡೆದಿದೆ ಎನ್ನಲಾಗಿದ್ದು, ಮಹಿಳಾ ನ್ಯಾಯಾಧೀಶೆ ಮರಿಯಲ್ ಸೌರೆಜ್ ಅವರು ಖೈದಿ ಕ್ರಿಶ್ಚಿಯಾನ್ ಮಾಯ್ ಬುಸ್ಟೋಸ್ ಎನ್ನುವವನನ್ನು ಭೇಟಿ ಮಾಡಲು ಜೈ ಲಿ ಗೆ ಹೋಗಿದ್ದು, ಈ ವೇಳೆ ಆಕೆ ಆತನನ್ನು ಅಪ್ಪಿಕೊಂಡಿದ್ದು ಮಾತ್ರವೇ ಅಲ್ಲದೇ ಆತನೊಡನೆ ಲಿಪ್ ಲಾಕ್ ಮಾಡಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.‌

ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶೆಯು ಅ ಪ ರಾಧಿಯನ್ನು ಅಪ್ಪಿಕೊಂಡು, ಚುಂಬಿಸಿದ ದೃಶ್ಯಗಳು ವೈರಲ್ ಆದ ಮೇಲೆ ಅದು ಆಕೆಗೆ ಸಂಕಷ್ಟವನ್ನು ತಂದೊಡ್ಡಿದೆ. ಅ ಪ ರಾ ಧಿಯು ಪೋಲಿಸ್ ಸಹಚರನನ್ನು ಕೊಂ ದಿದ್ದನು ಎನ್ನಲಾಗಿದ್ದು, ನ್ಯಾಯಾಧೀಶೆ ಆತನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ತಪ್ಪು ಸಾಬೀತಾದ ಕಾರಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

Leave A Reply

Your email address will not be published.