HomeEntertainmentಜಮೀರ್ ಅಹ್ಮದ್ ಮೇಲೆ ಇಡಿ ಧಾಳಿ ಬೆನ್ನಲ್ಲೇ ಕನ್ನಡದ ಸ್ಟಾರ್ ನಟನಿಗೆ ಸ್ಟಾರ್ಟ್ ಆಗಿದೆ ಟೆನ್ಷನ್

ಜಮೀರ್ ಅಹ್ಮದ್ ಮೇಲೆ ಇಡಿ ಧಾಳಿ ಬೆನ್ನಲ್ಲೇ ಕನ್ನಡದ ಸ್ಟಾರ್ ನಟನಿಗೆ ಸ್ಟಾರ್ಟ್ ಆಗಿದೆ ಟೆನ್ಷನ್

ಎಎಂಐ ವಂಚನೆಯ ಪ್ರಕರಣದ ವಿಚಾರವಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಹೆಸರು ಹರೊದಾಡಿದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಮನೆಯ ಮೇಲೆ ನಡೆಸಿದ ಧಾಳಿಯ ವಿಚಾರ ಕಳೆದೆರಡು ದಿನಗಳಿಂದಲೂ ಸಹಾ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಅಲ್ಲದೇ ಜಮೀರ್ ಅಹ್ಮದ್ ಅವರ ಮನೆಯ ಮೇಲಿನ ಇಡಿ ಅಧಿಕಾರಿಗಳ ಧಾ ಳಿಯನ್ನು ವಿರೋಧಿಸಿ ಅವರ ಅಭಿಮಾನಿ ಗಳು ಹಾಗೂ ಅನುಯಾಯಿಗಳು ದೊಡ್ಡ ಮಟ್ಟದಲ್ಲಿ ಜಮೀರ್ ಅಹ್ಮದ್ ಅವರ ಮನೆ ಮುಂದೆ ಧರಣಿಯನ್ನು ನಡೆಸಿದ ಫೋಟೋಗಳು ಹಾಗೂ ವೀಡಿಯೋಗಳು ಸಹಾ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇವೆಲ್ಲವು ಗಳ ಬೆನ್ನಲ್ಲೇ ಜಮೀರ್ ಅಹ್ಮದ್ ಅವರ ಮೇಲಿನ ಇಡಿ ಧಾ ಳಿ ಯು ಅವರ ಆಪ್ತರಿಗೆ ಸಹಾ ಟೆನ್ಷನ್ ಶುರುವಾಗಿದೆ ಎನ್ನಲಾಗಿದೆ.

ಆಗಸ್ಟ್ ಐದರ ಬೆಳಿಗ್ಗೆ ಇಡಿ ಅಥವಾ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಮನೆ ಹಾಗೂ ಕಛೇರಿಗಳ ಮೇಲೆ ಮೇಲೆ ಧಾ ಳಿಯನ್ನು ನಡೆಸಿ ವಿಚಾರಣೆಯನ್ನು ನಡೆಸಿದ್ದರು. ಈ ವಿಚಾರಣೆಯ ನಂತರ ಸಹಜವಾಗಿಯೇ ಅವರ ಆಪ್ತ ವಲಯದಲ್ಲಿ ಒಂದು ಆ ತಂ ಕವನ್ನು ಸೃಷ್ಟಿಸಿದೆ ಎಂದೇ ಹೇಳಲಾಗುತ್ತಿದೆ. ಹೌದು ಜಮೀರ್ ಅಹ್ಮದ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನ ಸ್ಟಾರ್ ನಟರೊಬ್ಬರು ಜಮೀರ್ ಅಹ್ಮದ್ ಅವರ ಜನ್ಮದಿನದ ಪಾರ್ಟಿಯನ್ನು ಆಯೋಜನೆ ಮಾಡಿದ್ದರು ಎನ್ನಲಾಗಿದೆ. ಈ ಪಾರ್ಟಿ ಜಮೀರ್ ಅಹ್ಮದ್ ಅವರ ಗೆಸ್ಟ್ ಹೌಸ್ ನಲ್ಲಿ ನಡೆದಿತ್ತು ಎನ್ನಲಾಗಿದೆ.

ಈ ವೇಳೆ ಪಾರ್ಟಿಯಲ್ಲಿ ಸ್ಟಾರ್ ನಟ ಹಾಗೂ ಅವರ ಗೆಳೆಯಲು ಭಾಗವಹಿಸಿದ್ದು ಮಾತ್ರವೇ ಅಲ್ಲದೇ ಇಡೀ ರಾತ್ರಿ ಅವರು ಗೆಸ್ಟ್ ಹೌಸ್ ನಲ್ಲೇ ಇದ್ದರು ಎನ್ನಲಾಗಿದೆ. ಇದೀಗ ಜಮೀರ್ ಅಹ್ಮದ್ ಅವರ ಗೆಸ್ಟ್ ಹೌಸ್ ನ ಸಿಸಿ ಟಿವಿ ಕ್ಯಾಮೆರಾಗಳ ಪರಿಶೀಲನೆಯ ನಂತರ ತಮ್ಮನ್ನು ಸಹಾ ವಿಚಾರಣೆಗೆ ಕರೆಯಬಹುದೇನೋ ಎನ್ನುವ ಆತಂಕ ಈ ಸ್ಟಾರ್ ನಟನಿಗೆ ಉಂಟಾಗಿದೆ ಎನ್ನಲಾಗುತ್ತಿದ್ದು, ಸದ್ಯಕ್ಕೆ ಅವರು ಹೆಸರನ್ನು ಇನ್ನೂ ಕೂಡಾ ಹೇಳಲಾಗಿಲ್ಲ. ಆದರೆ ಪಾರ್ಟಿ ಕೆಲವೇ ದಿನಗಳ ಹಿಂದೆ ನಡೆದಿರುವ ಹಿನ್ನೆಲೆಯಲ್ಲಿ ಅವರಲ್ಲೊಂದು ಸಣ್ಣ ಭಯ ಮೂಡಿದೆ ಎನ್ನಲಾಗುತ್ತಿದೆ.

- Advertisment -