ಜನ ಓಟ್ ಮಾಡಿದ್ರೆ ಕ್ಯಾಮೆರಾ ಮುಂದೆ ಅದು ಬಿಚ್ಚುವೆ: ಶೋನಲ್ಲಿ ಪೂನಂ ಪಾಂಡೆ ಮಾತಿಗೆ ಅನ್ಯ ಸ್ಪರ್ಧಿಗಳು ಶಾಕ್!!

Entertainment Featured-Articles News

ಬಾಲಿವುಡ್ ನಲ್ಲಿ ತನ್ನ ಹೇಳಿಕೆಗಳು ಹಾಗೂ ಮಾ ದ ಕ ತೆ ಯಿಂದಲೇ ಸಂಚಲನವನ್ನು ಸೃಷ್ಟಿ ಮಾಡುವ ನಟಿ ಪೂನಂ ಪಾಂಡೆ. ಪ್ರಸ್ತುತ ನಟಿ ಪೂನಂ ಪಾಂಡೆ ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟಿ ಎನಿಸಿಕೊಂಡಿರುವ ಕಂಗನಾ ರಣಾವತ್ ನಿರೂಪಣೆ ಮಾಡುತ್ತಿರುವ, ಬಹುಚರ್ಚಿತ ಹಾಗೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಹೊಸ ರಿಯಾಲಿಟಿ ಶೋ ಲಾಕಪ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮ ಈಗಾಗಲೇ ಸ್ಪರ್ಧಿಗಳು ಬಹಿರಂಗಪಡಿಸಿದ ಕೆಲವು ವಿಚಾರಗಳಿಂದಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ಕಾರ್ಯಕ್ರಮದಲ್ಲಿ ಯಾವ ಸ್ಪರ್ಧಿಯು ಎಲಿಮಿನೇಷನ್ ಹಂತವನ್ನು ತಲುಪುತ್ತಾರೆಯೋ ಅವರು ತಮ್ಮ ಜೀವನದಲ್ಲಿ ಈ ಹಿಂದೆ ಯಾರೊಂದಿಗೂ ಹಂಚಿಕೊಂಡಿರದಂತಹ ರಹಸ್ಯ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಎಲಿಮಿನೇಷನ್ ತಪ್ಪಿಸಿಕೊಳ್ಳಬಹುದು ಹಾಗೂ ಎಲಿಮಿನೇಷನ್ ನಿಂದ ಪಾರಾಗಲು ಏನಾದರೂ ಹೊಸ ಸಾಹಸವನ್ನು ಮಾಡಬಹುದು. ಎಲಿಮಿನೇಷನ್ ಝೋನ್ ಅನ್ನು ಇಲ್ಲಿ ಚಾರ್ಜ್ ಶೀಟ್ ಎಂದು ಕರೆಯಲಾಗುತ್ತದೆ.

ಈ ವಾರ ಪೂನಂ ಪಾಂಡೆ ಚಾರ್ಜ್ ಶೀಟ್ ಹಂತವನ್ನು ತಲುಪಿದ್ದಾರೆ. ಈ ಹಂತದಲ್ಲಿ ಎಲಿಮಿನೇಷನ್ ನಿಂದ ಪಾರಾಗುವ ಸಲುವಾಗಿ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಪೂನಂ ಪಾಂಡೆ ಸರ್ಪ್ರೈಸ್ ಒಂದನ್ನು ನೀಡುವುದಾಗಿ ಹೇಳಿದ್ದಾರೆ. ಪೂನಂ ಪಾಂಡೆ ಮಾತನಾಡುತ್ತಾ, ತನ್ನನ್ನು ಈ ವಾರ ಚಾರ್ಜ್ ಶೀಟ್ ನಿಂದ ಸೇವೆ ಮಾಡಿದರೆ ನಾನು ನಿಮಗೆ ಸರ್ಪ್ರೈಸ್ ಕೊಡುತ್ತೇನೆ, ಲೈವ್ ಶೋ ತೋರಿಸುತ್ತೇನೆ ಎಂದು ಹೇಳಿದ್ದು, ಈ ವೇಳೆ ಅನ್ಯ ಸ್ಪರ್ಧಿಗಳಾದ ಅಜ್ಮ ಮತ್ತು ಮುನಾವರ್ ಪೂನಂ ಹೇಳಿದೆಲ್ಲಾ ಸುಳ್ಳು ಅವರು ಏನು ಮಾಡುವುದಿಲ್ಲ ಎಂದಿದ್ದಾರೆ.

ಅಲ್ಲದೇ ಅವರು ಒಂದು ವೇಳೆ ನೀವು ಸರ್ಪ್ರೈಸ್ ಏನು ಎಂದು ಹೇಳಿದರೆ ಜನ ಓಟ್ ಮಾಡಬಹುದು, ಇಲ್ಲದೇ ಹೋದರೆ ಹೊರಗೆ ಹೋಗಬೇಕಾಗುವುದು ಎಂದು ಹೇಳುತ್ತಾರೆ. ಆಗ ಪೂನಂಪಾಂಡೆ, ನಾನು ಒಂದು ಸಲ ಪ್ರಾಮಿಸ್ ಮಾಡಿದರೆ ಅದನ್ನು ತಪ್ಪಿಸುವುದಿಲ್ಲ. ಯಾರ ಮಾತನ್ನೂ ಕೇಳಬೇಡಿ. ನನಗೆ ವೋಟ್ ಮಾಡಿದವರಿಗೆ ನಾನು ನನ್ನ ಶರ್ಟ್ ಬಿಚ್ಚಿ ತೋರಿಸುತ್ತೇನೆ ಎಂದು ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದಾರೆ. ಪೂನಂ ಆಡಿದ ಮಾತನ್ನು ಕೇಳಿ ಅನ್ಯ ಸ್ಪರ್ಧಿಗಳು ಶಾ ಕ್ ಆಗಿದ್ದಾರೆ.

ಆದರೆ ಇದೇ ಮತ್ತೋರ್ವ ಸ್ಪರ್ಧಿ ಪೂನಂ ಹೇಳಿಕೆಯ ಕುರಿತಾಗಿ ಕಾಮೆಂಟ್ ಒಂದನ್ನು ಪಾಸ್ ಮಾಡಿದ್ದಾರೆ. ಹೌದು, ವಿನಿತ್ ಪೂನಂ ಪಾಂಡೆಯ ಸರ್ಪ್ರೈಸ್ ಆಫರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ, ಕಾಮೆಂಟ್ ಪಾಸ್ ಮಾಡುತ್ತಾ, ಇಲ್ಲಿ ಮತ್ತು ಹೊರಗೆ ಅವರ ವಯಸ್ಸಿನವರು ಇದ್ದಾರೆ. ಇನ್ನು ಹೊರಗೆ ಈಗಾಗಲೇ ಅವರ ವೀಡಿಯೋಗಳನ್ನು ನೋಡಿದ್ದಾರೆ. ಇದೆಲ್ಲಾ ಜನರಿಗೆ ಹೊಸದೇನಲ್ಲ, ಜನ ಓಟ್ ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published.