ಕ್ಯಾಮೆರಾ ಮುಂದೆಯೇ ಒಳ ಉಡುಪು ಬಿಚ್ಚಿದ ಸ್ಟಾರ್ ನಟನ ತಂಗಿ: ವೀಡಿಯೋ ವೈರಲ್, ಸಿಕ್ಕಾಪಟ್ಟೆ ಟ್ರೋಲ್

Entertainment Featured-Articles Movies News Viral Video

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ನಟಿ ಮಲೈಕ ಅರೋರ ಜೊತೆಗೆ ನಡೆಸುತ್ತಿರುವ ಪ್ರೇಮ ವ್ಯವಹಾರದಿಂದಾಗಿ ಆಗಾಗ ಸಾಕಷ್ಟು ಸದ್ದು, ಸುದ್ದಿಯಾಗುತ್ತಾರೆ.‌ ಮಲೈಕಾ ಜೊತೆಗಿನ ಅವರ ಫೋಟೋಗಳು, ವೀಡಿಯೋಗಳು ವೈರಲ್ ಆಗುತ್ತವೆ. ಈಗ ಅರ್ಜುನ್ ಕಪೂರ್ ಅವರ ಸಹೋದರಿ ಕೂಡಾ ಮಲೈಕ ಅರೋರ ಅವರ‌ನ್ನು ಮಾದರಿಯನ್ನಾಗಿ ತೆಗೆದುಕೊಂಡು, ತಾನು ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ಎನ್ನುವ ಮಾತೊಂದು ಕೇಳಿ ಬಂದಿದೆ. ಬಾಲಿವುಡ್ ನಟ ಅರ್ಜುನ್ ಕಪೂರ್ ಅವರಿಗೆ ಅನ್ಶುಲ ಕಪೂರ್ ಎನ್ನುವ ಸಹೋದರಿ ಇದ್ದಾರೆ. ಆದರೆ ಆಕೆ ಪ್ರಚಾರದಿಂದ ದೂರ ಉಳಿದಿರುವುದರಿಂದ ಅನೇಕರಿಗೆ ಅವರ ಪರಿಚಯ ಇರಲಿಲ್ಲ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಅನ್ಶುಲ ಅವರು ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಂದವಾದ ಫೋಟೋಗಳನ್ನು ಮತ್ತು ವಿಡಿಯೋ ಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮನ್ನು ಹಿಂಬಾಲಿಸುವ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾ ಇರುತ್ತಾರೆ ಅನ್ಶುಲಾ. ಸಿನಿಮಾ ಹಾಗೂ ಕ್ಯಾಮೆರಾಗಳಿಂದ ದೂರವಿದ್ದರೂ ಒಬ್ಬ ಸೆಲೆಬ್ರಿಟಿಯ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ.

ಅನ್ಶುಲ ಇತ್ತೀಚಿಗೆ ಶೇರ್ ಮಾಡಿಕೊಂಡ ಬಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ವೀಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಅನ್ಶುಲ ತಮ್ಮ ರಿಯಲ್ ಲೈಫ್ ನಲ್ಲಿ ಸಾಕಷ್ಟು ಬೋಲ್ಡ್ ಎನ್ನುವುದನ್ನು ಈ ವಿಡಿಯೋ ತೋರಿಸಿದೆ. ಅನ್ಶುಲಾ ಶೇರ್ ಮಾಡಿರುವ ವಿಡಿಯೋದಲ್ಲಿ ಅವರು ತಮ್ಮ ಒನ್ ಪೀಸ್ ಡ್ರೆಸ್ಸಿನ ಒಳಗಿಂದ ಬ್ರಾ ತೆಗೆದು ಹಾಕಿರುವುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಅನ್ಶುಲಾ ಬಗ್ಗೆ ಹೆಚ್ಚಿನ ಜನರಿಗೆ ಪರಿಚಯ ಆಗಿದ್ದಾರೆ.

ಅಷ್ಟು ಮಾತ್ರವೇ ಅಲ್ಲದೇ ವಿಡಿಯೋದ ಶೀರ್ಷಿಕೆಯಲ್ಲಿ ಅವರು, “ಭಾನುವಾರದ ಬ್ರಂಚ್ ಮುಗಿಸಿ ಮನೆಗೆ ಬಂದ ನಂತರ ಉತ್ತಮ ಭಾವನೆ” ಎಂದು ಹೇಳಿದ್ದಾರೆ. ಅನ್ಶುಲಾ ಈ ಮೂಲಕ ನೋ ಬ್ರಾ ಕ್ಲಬ್ ಸೇರಿದ್ದು, ವಿಡಿಯೋ ನೋಡಿ ನೆಟ್ಟಿಗರು ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕೆಲವು ಮಹಿಳೆಯರು ಇದಕ್ಕೆ ಬೆಂಬಲವನ್ನು ನೀಡುತ್ತಾ ಹೌದು ಬ್ರಾ ತೆಗೆದರೆ ಹೆಚ್ಚು ಆರಾಮವಾಗಿರುತ್ತದೆ ಎಂದಿದ್ದಾರೆ. ಇನ್ನೂ ಕೆಲವರು ಇದನ್ನು ವಿರೋಧಿಸಿದ್ದು, ಇಂತಹ ವಿಡಿಯೋ ಏಕೆ ಮಾಡುವಿರಿ ಎಂದು ಟೀಕೆ ಮಾಡಿದ್ದಾರೆ.

Leave a Reply

Your email address will not be published.