ಕೋಳಿಯನ್ನು ಅರೆಸ್ಟ್ ಮಾಡಿದ ಪೋಲಿಸರು: ಕಾರಣ ತಿಳಿದರೆ ಶಾಕ್ ಆಗೋದಂತೂ ಖಂಡಿತ!

0 1

ಸಾಮಾನ್ಯವಾಗಿ ಕಾ ನೂ ನು ಬಾಹಿರ ಚಟುವಟಿಕೆಗಳು ಅಥವಾ ಘಟನೆಗಳೇನಾದರೂ ನಡೆದರೆ ಆಗ ಪೋಲಿಸರು ಆಗ ಘಟನಾ ಸ್ಥಳದ ಪರಿಶೀಲನೆಯನ್ನು ನಡೆಸುವುದು, ಆ ಘಟನೆಗೆ ಕಾರಣರಾದವರನ್ನು ಅರೆಸ್ಟ್ ಮಾಡಿ ವಿಚಾರಣೆಯನ್ನು ಮಾಡುವುದು ಸಹಾ ಸಾಮಾನ್ಯವಾಗಿ ನಡೆಯುವಂತಹ ಪ್ರಕ್ರಿಯೆಯಾಗಿರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಸಂದರ್ಭದಲ್ಲಿ ಪೋಲಿಸರು ಬಂ ಧಿ ಸಿದ್ದಾದರೂ ಯಾರನ್ನು ಎನ್ನುವ ವಿಷಯ ತಿಳಿದರೆ ಖಂಡಿತ ಶಾ ಕ್ ಆಗುತ್ತದೆ. ಹಾಗಾದರೆ ಪೋಲಿಸರು ಯಾರನ್ನು ಅರೆಸ್ಟ್ ಮಾಡಿದ್ದಾರೆ ಎನ್ನುವಿರಾ?

ಪೋಲಿಸರು ಒಂದು ಕೋಳಿಯನ್ನು ಅರೆಸ್ಟ್ ಮಾಡಿದ್ದಾರೆ. ಹೌದು ನೀವು ಓದುತ್ತಿರುವುದು ನಿಜವಾದ ವಿಷಯವೇ ಆಗಿದೆ. ಇಂತಹ ವಿಲಕ್ಷಣ ಘಟನೆ ನಡೆದಿದ್ದಾದರೂ ಏನು ಎನ್ನುವಿರಾ? ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೋಳಿಯೊಂದನ್ನು ಪೆಂಟಗನ್ ಭದ್ರತಾ ಸಿಬ್ಬಂದಿಯು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.‌ ಇನ್ನು ಈ ಘಟನೆಯ ಪೂರ್ತಿ ವಿವರಗಳು ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಬಹಳಷ್ಟು ಭದ್ರತೆಯಿರುವ ಅಮೆರಿಕಾದ ಪೆಂಟಗನ್ ಕಾರ್ಯಾಲಯದ ಪರಿಸರದಲ್ಲಿ ಆಹಾರಕ್ಕಾಗಿ ಅಲ್ಲಿ ಇಲ್ಲಿ ಕೋಳಿಯೊಂದು ಓಡಾಡುತ್ತಿತ್ತು. ಆದರೆ ಕೆಲವರು ಕೋಳಿಯೊಂದು ಪೆಂಟಗನ್ ಪರಿಸರದಲ್ಲಿ ಕೋಳಿಯೊಂದು ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎನ್ನುವ ಮಾಹಿತಿಯನ್ನು ಉನ್ನತಾಧಿಕಾರಿಗಳಿಗೆ ನೀಡಿದ್ದಾರೆ. ಕೂಡಲೇ ಅಲ್ಲಿಗೆ ಬಂದ ಭದ್ರತಾ ಸಿಬ್ಬಂದಿ ಕೋಳಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಕಳ್ಳತನ, ಕೊ ಲೆ, ದ ರೋ ಡೆ ಇಂತಹ ಘಟನೆಗಳಲ್ಲಿ ಆ ರೋ ಪಿಗಳನ್ನು ಬಂಧಿಸುವುದನ್ನು ನಾವು ನೋಡಿದ್ದೇವೆ. ಆದರೆ ಅನುಮಾನದ ಆಧಾರದ ಮೇಲೆ ಕೋಳಿಯನ್ನು ಬಂ ಧಿ ಸಿರುವ ಘಟನೆಯನ್ನು ನೋಡಿ ಜನರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ರಕ್ಷಣೆಗೆ ನೀಡುವ ವಿಪರೀತ ಒತ್ತು, ನಡೆಯುವ ಘಟನೆಗಳು ಇಂತಹ ಅನುಮಾನ ಹುಟ್ಟು ಹಾಕುವುದು ಸಹಾ ಅಚ್ಚರಿಯೇನಲ್ಲ ಎನ್ನಬಹುದು.

Leave A Reply

Your email address will not be published.