ಈ ಫೋಟೋದಲ್ಲಿ 8 ಕಂಡರೆ ನೀವು ಜೀನಿಯಸ್: ನಿಮ್ಮ ಕಣ್ಣಲ್ಲಿ ಸೂಪರ್ ಪವರ್ ಇದೆ ಖಂಡಿತ!!

Entertainment Featured-Articles News Wonder

ನಿಮ್ಮ ಮುಂದೆ ಈಗ ಮತ್ತೊಂದು ಹೊಸತಾದ ಹಾಗೂ ನಿಮಗೆ ಗೊಂದಲವನ್ನು ಉಂಟು ಮಾಡುವ ಒಗಟಿನೊಂದಿಗೆ ಬಂದಿದ್ದೇವೆ. ಹಾಗಾದರೆ ತಡವೇಕೆ ಈ ಕಡೆ ಸ್ವಲ್ಪ ಗಮನವನ್ನು ನೀಡಿ. ನಮ್ಮಲ್ಲಿ ಬಹಳಷ್ಟು ಜನರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಬುದ್ಧಿಗೆ ಕೆಲಸವನ್ನು ನೀಡಲು ಬಯಸುತ್ತಾರೆ. ಮೋಜಿನ ಜೊತೆಗೆ ಮೆದುಳಿಗೆ ಕೆಲಸವನ್ನು ನೀಡುವ ಸುಡೊಕು, ಸಾಮಾನ್ಯ ಒಗಟುಗಳು, ಫೋಟೋ ಒಗಟುಗಳನ್ನು ಬಿಡಿಸುವ ಮೂಲಕ ತಮ್ಮ ಮೆದುಳನ್ನು ಸಾಕಷ್ಟು ಸಕ್ರಿಯವಾಗಿ ಇಡಲು ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ದೃಷ್ಟಿ ಭ್ರಮೆಯ ಚಿತ್ರಗಳು ಸಖತ್ ಜನಪ್ರಿಯತೆ ಪಡೆದಿವೆ.

ಹೌದು, ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ನ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ. ಈಗ ನಾವು ನಿಮಗೆ ನೀಡಲು ಹೊರಟಿರುವುದು ಅಂತಹುದೇ ಒಂದು ಸವಾಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಫೋಟೋ ಭರ್ಜರಿ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿನ ರಹಸ್ಯವನ್ನು ಬೇಧಿಸುವುದು ಮಾತ್ರ ಬಹಳಷ್ಟು ಜನ ನೆಟ್ಟಿಗರಿಗೆ ಸವಾಲಾಗಿದೆ. ಬೆರಳೆಣಿಕೆಯಷ್ಟು ಜನರು ಮಾತ್ರವೇ ಈ ಫೋಟೋದಲ್ಲಿನ ಒಗಟನ್ನು ಬಿಡಿಸುವಲ್ಲಿ ಸಕ್ಸಸ್ ಆಗಿದ್ದುಣ, ಅನೇಕರು ಉತ್ತರ ನೀಡಲು ವಿಫಲರಾಗಿದ್ದಾರೆ.

ಮೇಲೆ ನೀಡಿರುವ ಫೋಟೊದಲ್ಲಿ ನಾವು 9 ಎನ್ನುವ ಸಂಖ್ಯೆಗಳು ಕಾಣುತ್ತವೆ. ಆದರೆ ಈ 9 ಸಂಖ್ಯೆಗಳ ನಡುವೆ 8 ಇದೆ. ಎಂಟು ಯಾವ ಸಾಲಿನಲ್ಲಿದೆ ಎಂದು ಕಂಡುಹಿಡಿಯುವುದೇ ಸವಾಲಾಗಿದೆ. ಏಕೆಂದರೆ ಮೇಲ್ನೋಟಕ್ಕೆ ಈ ಫೋಟೋ ವನ್ನು ನೋಡಿದಾಗ ನಿಮಗೆ ಇಡೀ ಚಿತ್ರದಲ್ಲಿ ಎಲ್ಲೂ ಕೂಡಾ ಎಂಟು ಕಾಣುವುದೇ ಇಲ್ಲ. ಎಲ್ಲೆಲ್ಲೂ ನಂಬರ್ 9 ಮಾತ್ರವೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಚಿತ್ರವನ್ನು ಗಮನಿಸಿದರೆ ಖಂಡಿತ ನಿಮಗೆ 8 ಕೂಡಾ ಕಾಣುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ.

ಹಾಗಾದರೆ ಇನ್ನು ಏಕೆ ತಡ. ನಿಮ್ಮ ಕಣ್ಣಿನಲ್ಲಿರುವ ಚುರುಕುತನದ ಮ್ಯಾಜಿಕ್ ಗೆ ಕೆಲಸವನ್ನು ನೀಡಿ, ಬುದ್ಧಿಗೆ ಸದ್ದು ಮಾಡಲು ಹೇಳಿ. ನಿಮ್ಮ ದೃಷ್ಟಿ ಚುರುಕಾಗಿದ್ದರೆ ಖಂಡಿತ ಮೊದಲ ಪ್ರಯತ್ನದಲ್ಲೇ ನಿಮಗೆ ಎಂಟು ಎಲ್ಲಿದೆ ಎಂದು ಕಾಣುತ್ತದೆ. ಒಂದು ವೇಳೆ ಎಷ್ಟೇ ಹುಡುಕಿದರೂ ಸಹಾ ನಿಮಗೆ ಎಂಟು ಕಾಣಲಿಲ್ಲ ಎಂದರೆ ನೀವು ಕೆಳಗಿನ ಚಿತ್ರದಲ್ಲಿ ನೀಡಿರುವ ಉತ್ತರವನ್ನು ನೋಡಬಹುದು. ಆದರೆ ಉತ್ತರ ನೋಡುವ ಮೊದಲು ತಪ್ಪದೇ ಪ್ರಯತ್ನ ಮಾಡಿ.

Leave a Reply

Your email address will not be published.