ಈ ಚಿತ್ರದಲ್ಲಿ ಎಷ್ಟು ಕುದುರೆಗಳಿವೆ? ಕೇವಲ 1% ಜನರು ಮಾತ್ರವೇ ಸರಿ ಉತ್ತರ ನೀಡಿರುವ ಪ್ರಶ್ನೆ ಇದು!!

Written by Soma Shekar

Published on:

---Join Our Channel---

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಜನರಿಗೆ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ವಿಚಾರವೆಂದರೆ ಅವೇ ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವಂತಹ ಚಿತ್ರಗಳು. ಇವು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ, ಏಕೆಂದರೆ ವೈಜ್ಞಾನಿಕವಾಗಿ ಈ ಚಿತ್ರಗಳು ನಮ್ಮ‌ ಮೆದುಳಿಗೆ ಹಾಗೂ ದೃಷ್ಟಿಗೆ ಕೆಲಸ ನೀಡಿ ಅದನ್ನು ಚುರುಕಾಗಿ ಇಡುತ್ತವೆ ಎನ್ನಲಾಗಿದೆ. ಪ್ರತಿದಿನ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ವೈವಿದ್ಯಮಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ನೆಟ್ಟಿಗರು ಬಹಳ ಖುಷಿಯಿಂದ ಆ ಚಿತ್ರಗಳ ಕಡೆ ಗಮನ ನೀಡುತ್ತಾರೆ.

ಸಾಮಾನ್ಯವಾಗಿ ದೃಷ್ಟಿ ಭ್ರಮೆಯ ಈ ಚಿತ್ರಗಳು ತಮ್ಮೊಂದಿಗೆ ಒಂದು ಸವಾಲನ್ನು ಹೊತ್ತುಕೊಂಡು ಬಂದಿರುತ್ತವೆ. ಆ ಸವಾಲನ್ನು ಬಿಡಿಸುವುದೇ ಬಹಳ ಕೌಶಲ್ಯವನ್ನು ಪರೀಕ್ಷಿಸುವ ವಿಚಾರವಾಗಿರುತ್ತದೆ. ಏಕೆಂದರೆ ದೃಷ್ಟಿ ಹಾಗೂ ಮೆದುಳು ಚುರುಕಾಗಿರುವವರು ಚಿತ್ರದಲ್ಲಿ ಅಡಗಿರುವ ರಹಸ್ಯವನ್ನು ಅಥವಾ ಚಿತ್ರ ಹೊತ್ತು ತಂದ ಪ್ರಶ್ನೆಗೆ ಉತ್ತರವನ್ನಹ ಬಹಳ ಸುಲಭವಾಗಿ ನೀಡುತ್ತಾರೆ. ಆದರೆ ಇನ್ನೂ ಕೆಲವರು ಉತ್ತರ ಹುಡುಕಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಆ ಪ್ರಯತ್ನದಲ್ಲೂ ಮೋಜು ಇರುತ್ತದೆ.

ಈಗ ಅಂತಹುದೊಂದು ಹೊಸ ಚಿತ್ರ ವೈರಲ್ ಆಗಿದೆ. ಇದೊಂದು ಕುದುರೆಗಳ ಫೋಟೋ ಆಗಿದ್ದು, ಚಿತ್ರ ನೋಡಿದ ಕೂಡಲೇ ಅಲ್ಲಿ ಕುದುರೆಗಳು ಇವೆ ಎನ್ನುವುದು ನಮಗೆ ಕಾಣುತ್ತದೆ. ಆದರೆ ವಿಚಾರ ಏನೆಂದರೆ ನಾವು ಅಲ್ಲಿ ನಿಖರವಾಗಿ ಎಷ್ಟು ಕುದುರೆಗಳು ಇವೆ ಎನ್ನುವುದನ್ನು ಹೇಳಬೇಕಾಗಿದೆ‌. ಚಿತ್ರದಲ್ಲಿ ಇರುವ ಒಟ್ಟು ಕುದುರೆಗಳು ಎಷ್ಟು ಎನ್ನುವುದನ್ನು ನಾವು ಕಂಡು ಹಿಡಿಯಬೇಕಾಗಿದೆ‌. ವೈರಲ್ ಆದ ಫೋಟೋ ನೋಡಿದ ನೆಟ್ಟಿಗರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ನೀಡಿದ್ದಾರೆ‌.

ಈಗ ಸರದಿ ನಿಮ್ಮದು, ಈ ಕುದುರೆಗಳ ಚಿತ್ರದಲ್ಲಿ ಒಟ್ಟು ಎಷ್ಟು ಕುದುರೆಗಳು ಇವೆ ಎನ್ನುವುದನ್ನು ನೀವು ಕಂಡು ಹಿಡಿಯಬೇಕಾಗಿದೆ‌. ಒಂದು ವೇಳೆ ನೀವು ಸರಿಯಾದ ಉತ್ತರವನ್ನು ಹೇಳಿದರೆ ನಿಮ್ಮ ದೃಷ್ಟಿ ಮಾತ್ರವೇ ಅಲ್ಲ ನಿಮ್ಮ ಬುದ್ಧಿ ಸಹಾ ಬಹಳ ಚುರುಕಾಗಿದೆ ಎನ್ನುವುದರಲ್ಲಿ ಅನುಮಾನವೇ ಬೇಡ‌. ಹಾಗಾದರೆ ಇನ್ನೇಕೆ ತಡ, ಈ ಚಿತ್ರದಲ್ಲಿ ಎಷ್ಟು ಕುದುರೆಗಳು ನಿಮಗೆ ಕಾಣುತ್ತಿವೆ, ಸರಿಯಾದ ಉತ್ತರ ತಿಳಿಸಿ, ನಿಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಿ.

Leave a Comment