ಇದು ಖಂಡಿತ ಸುಲಭ ಅಲ್ಲ: ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಹೇಳಲು ಪರದಾಡಿದ 99% ನೆಟ್ಟಿಗರು!!

Entertainment Featured-Articles News

ಇಂಟರ್ನೆಟ್ ನಲ್ಲಿ ವಿಸ್ಮಯ ವಿಚಿತ್ರಗಳಿಗೆ ಕೊರತೆ ಖಂಡಿತ ಇಲ್ಲ. ಪ್ರತಿ ದಿನವೂ ಒಂದಲ್ಲಾ ಒಂದು ವಿಷಯ ವೈರಲ್ ಆಗುತ್ತಲೇ ಇರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು, ಫೋಟೋ ಪಜಲ್ಸ್ ಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇವುಗಳಿಗೆ ಉತ್ತರವನ್ನು ಕಂಡು ಹಿಡಿಯುವುದು ಅಥವಾ ಪರಿಹಾರ ಕಂಡುಕೊಳ್ಳುವುದು ಖಂಡಿತ ಸುಲಭವಲ್ಲ. ಇವು ನಮ್ಮ ಕಣ್ಣಿಗೆ ಮೋಸ ಮಾಡುವುದು ಮಾತ್ರವೇ ಅಲ್ಲದೇ ನಮ್ಮ ಮೆದುಳಿನ‌ ಜೊತೆ ಆಟವಾಡುತ್ತದೆ.

ಈ ಚಿತ್ರಗಳು ಅನೇಕ ಸಂದರ್ಭಗಳಲ್ಲಿ ಮೇಧಾವಿಗಳಿಗೂ ಸಹಾ ಗೊಂದಲವನ್ನು ಉಂಟು ಮಾಡುತ್ತದೆ. ಕೆಲವೊಂದು ಫೋಟೋ ಪಜಲ್ ಗಳು ಸುಲಭವಾಗಿ ಪರಿಹರಿಸುವಂತೆ ಇರುತ್ತದೆ. ಇಂತಹವುಗಳನ್ನು ಸಾಲ್ವ್ ಮಾಡಿದಾಗ ಖಂಡಿತ ನಮಗೆ ಸಖತ್ ಕಿಕ್ ಸಿಕ್ಕಂತಹ ಅನುಭವ ಉಂಟಾಗುತ್ತದೆ. ಪ್ರಸ್ತುತ ಇಂತಹದೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ.

ಈ ಫೋಟೋ ನೋಡಿದರೆ ನೀವು ಸಹಾ ಅಚ್ಚರಿ ಯನ್ನು ಪಡುವಿರಿ. ಈ ಚಿತ್ರದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ರೇಖೆಗಳ ನಡುವೆ ಒಂದು ಜೀವಿಯು ಅಡಗಿದೆ. ಅದೇನೆಂದು ನೀವು ಹುಡುಕಬೇಕಾಗಿದೆ. ಅದು ನಿಮ್ಮನ್ನು ಗಮನಿಸುತ್ತಿದ್ದೆ. ಒಂದು ಸಾರಿ ಪ್ರಯತ್ನ ಮಾಡಿ. ಚಿತ್ರವನ್ನು ಬಹಳ ಎಚ್ಚರಿಕೆಯಿಂದ ಗಮನಿಸಿ. 99% ಜನರು ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಸರಿಯಾಗಿ ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಈಗ ನೀವು ಸಹಾ ನಿಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿ ನೋಡಿ.

ಸುಮ್ಮನೆ ಮೇಲೆ ಮೇಲೆ ನೋಡದೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ನೀವು ಎಷ್ಟೇ ಸೂಕ್ಷ್ಮತೆಯಿಂದ ನೋಡಿದರೂ ನಿಮಗೆ ಅದರಲ್ಲಿ ಅಡಗಿರುವ ಪ್ರಾಣಿ ಯಾವುದು ಎನ್ನುವುದು ತಿಳಿಯದೇ ಹೋದರೆ ಚಿತ್ರವನ್ನು ಮತ್ತೊಮ್ಮೆ ನೋಡಿ. ಏಕೆಂದರೆ ಇದರಲ್ಲಿ ಅಡಗಿರುವ ಪ್ರಾಣಿಯು ನಿಮಗೆಲ್ಲಾ ಚಿರಪರಿಚಿತವಾದ ಪ್ರಾಣಿಯೇ ಆಗಿದೆ. ನಿಮ್ಮ ದೃಷ್ಟಿ ಹಾಗೂ ಮೆದುಳಿಗೆ ಸ್ವಲ್ಪ ಕೆಲಸವನ್ನು ಕೊಟ್ಟು ನೋಡಿ ಉತ್ತರ ಸಿಗುವುದು. ಒಂದು ವೇಳೆ ಉತ್ತರದ ಚಿತ್ರದಲ್ಲಿರುವ ಪ್ರಾಣಿಯನ್ನು ನೀವು ಊಹೆ ಮಾಡಿದ್ದರೆ ಎಂದರೆ ಖಂಡಿತಾ ನಿಮ್ಮ ಸರಿಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.

Leave a Reply

Your email address will not be published.