ಆ ತ್ಮ‌ ಹ ತ್ಯೆ ಗೆ ಶರಣಾಗಿ ಜೀವನಯಾನ ಮುಗಿಸಿದ ಕನ್ನಡ ಕಿರುತೆರೆಯ ನಟಿ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಂತಹ ನಟಿ ಸೌಜನ್ಯ ಅವರು ಇಂದು ಆ ತ್ಮ ಹ ತ್ಯೆ ಮಾಡಿಕೊಂಡಿದ್ದಾರೆ. ಸೌಜನ್ಯ ಅವರು ಬೆಂಗಳೂರು ನಗರದ ದೊಡ್ಡಬೆಲೆ ಗ್ರಾಮದಲ್ಲಿ ಆ ತ್ಮ ಹ ತ್ಯೆ ಗೆ ಶರಣಾಗಿದ್ದಾರೆ. ನಟಿ ಸೌಜನ್ಯ ಅವರು ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಅವರಿಗೆ ಇನ್ನೂ ಕೇವಲ 25 ವರ್ಷ ವಯಸ್ಸಷ್ಟೇ. ಇಂದು ಬೆಳಿಗ್ಗೆ ಸೌಜನ್ಯ ಇಂತಹದೊಂದು ನಿರ್ಧಾರವನ್ನು ಮಾಡಿ ತಮ್ಮ ಜೀವನವನ್ನು ತಾವೇ ಕೊನೆ ಮಾಡಿಕೊಂಡಿದ್ದಾರೆ. ನಟಿ ಸೌಜನ್ಯ ತಮ್ಮ ಪಿಎ ಗೆ ತಿಂಡಿಯನ್ನು ತರಲು ಹೇಳಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ಈ ವೇಳೆ ಪಿಎ ಮನೆಯಿಂದ ಹೊರಗೆ ಹೋದಂತಹ ಸಂದರ್ಭದಲ್ಲಿ, ಅವರು ನೇ ಣು ಬಿಗಿದುಕೊಂಡು ಆ ತ್ಮ ಹ ತ್ಯೆಯನ್ನು ಶರಣಾಗಿದ್ದಾರೆ. ಸೌಜನ್ಯ ಅವರು ಮೂಲತಃ ಕೊಡಗಿನ ಕುಶಾಲನಗರದವರು ಎನ್ನಲಾಗಿದೆ. ಅವರು ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚೌಕಟ್ಟು ಹಾಗೂ ಫನ್ ಎನ್ನುವ 2 ಕನ್ನಡ ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ. ಸಿನಿಮಾಗಳು ಅಲ್ಲದೇ ಕಿರುತೆರೆಯಲ್ಲಿ ಕೂಡಾ ಅವರು ನಟಿಸಿದ್ದಾರೆ ಎನ್ನಲಾಗಿದೆ.

ಆದರೆ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಅವಕಾಶಗಳು ಸಿಗದ ಕಾರಣ ಅವರು ಖಿನ್ನತೆಗೆ ಒಳಗಾಗಿರಬಹುದು ಹಾಗೂ ಅದೇ ಕಾರಣದಿಂದ ಅವರು ಆ ತ್ಮ ಹ ತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಸಹಾ ಮಾಡಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ. ಇದೇ ವೇಳೆಯಲ್ಲಿ ನಟಿ ಆ ತ್ಮ ಹ ತ್ಯೆ ಮಾಡಿಕೊಳ್ಳುವ ಮೊದಲು ಡೆ ತ್ ನೋಟ್ ಬರೆದಿದ್ದಾರೆ ಎನ್ನುವ ವಿಷಯ ಕೂಡ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಅವರು ತಮ್ಮ ಡೆ ತ್ ನೋಟ್ ನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ ಎನ್ನಲಾಗಿದೆ.

ತನಿಖೆ ಮುಂದುವರೆದಿದ್ದು, ಈ ವಿಷಯವಾಗಿ ಇನ್ನಷ್ಟು ಮಾಹಿತಿಗಳು ಶೀಘ್ರದಲ್ಲೇ ಹೊರ ಬರಬಹುದು ಎಂದು ನಿರೀಕ್ಷಿಸಲಾಗಿದೆ. ನಟಿಯ ಅನಿರೀಕ್ಷಿತವಾದ ಸಾವಿನ ಸುದ್ದಿಗಳು ಮಾದ್ಯಮಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಮೇಲೆ ನೆಟ್ಟಿಗರು ಸಂತಾಪವನ್ನು ಸೂಚಿಸುತ್ತಲೇ, ನಟಿಯ ಈ ನಿರ್ಧಾರದ ಬಗ್ಗೆ ತಮ್ಮ ಬೇಸರವನ್ನು ಸಹಾ ವ್ಯಕ್ತಪಡಿಸುತ್ತಿದ್ದಾರೆ.

Leave a Comment