ಆತ್ಮವಿಶ್ವಾಸ ಹೆಚ್ಚುತ್ತೆ ಅಂತ ಸೇನೆ ಉದ್ಯೋಗ ಬಿಟ್ಟು, ಆ ರೀತಿಯ (ವಯಸ್ಕರ) ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಮಹಿಳೆ!!

0 3

ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ, ಸಿನಿಮಾಗಳಲ್ಲಿನ ಅವಕಾಶಕ್ಕಾಗಿ ಅನೇಕರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ, ಅವಕಾಶಗಳನ್ನು ಅರಸಿ ಆಡಿಷನ್ ಗಳೆಂದು ನೂರಾರು ಕಡೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ.‌ ಸಿನಿಮಾ ಅವಕಾಶಕ್ಕಾಗಿ ಕೈಯಲ್ಲಿ ಇರುವ ಕೆಲಸವನ್ನು ಬಿಟ್ಟು ಅಲೆಯುತ್ತಾರೆ. ಕೆಲವರಿಗೆ ಇದರಲ್ಲಿ ಯಶಸ್ಸು ಸಿಕ್ಕಿ ದೊಡ್ಡ ಸ್ಟಾರ್ ಗಳಾಗಿ ಬಿಡುತ್ತಾರೆ. ಇನ್ನೂ ಕೆಲವರು ಸಿನಿಮಾ ರಂಗದಲ್ಲಿ ಅವಕಾಶಗಳು ಸಿಗದೇ ಹತಾಶರಾಗಿ ಬಿಡುತ್ತಾರೆ. ಆದರೆ ನಾವಿಂದು ಹೇಳಲು ಹೊರಟಿರುವುದು ಒಂದು ವಿಭಿನ್ನ ವಿಚಾರ‌.

ಹೌದು, ನಾವು ಇಂದು ನಿಮಗೆ ಒಬ್ಬ ಮಹಿಳೆಯ ಬಗ್ಗೆ ಹೇಳಲು ಹೊರಟಿದ್ದು, ಈಕೆ ಸಾಮಾನ್ಯ ಸಿನಿಮಾಗಳಲ್ಲ ಬದಲಿಗೆ ವಯಸ್ಕರ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ತನ್ನ ಉದ್ಯೋಗವನ್ನೇ ಬಿಟ್ಟರು ಎಂದರೆ ನಿಮಗೆ ಆಶ್ಚರ್ಯ ಉಂಟಾಗಬಹುದು. ಈ ವಿಚಾರ ನಿಮಗೆ ವಿಚಿತ್ರ ಎನಿಸಬಹುದು ಆದರೆ ಇದು ನಿಜ. ಇಲ್ಲಿ ಗಮನಿಸಿದ ಬೇಕಾದ ವಿಷಯ ಏನೆಂದರೆ ಈಕೆ ವಯಸ್ಕರ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ವೃತ್ತಿ ಮಾಡುತ್ತಿದ್ದ ಅಮೆರಿಕನ್ ಸೇನೆಗೆ ಗುಡ್ ಬೈ ಹೇಳಿ, ವಯಸ್ಕ ಸಿನಿಮಾಗಳ ಕಡೆ ಹೆಜ್ಜೆ ಹಾಕಿದರು.

ಈ ಮಹಿಳೆಯ ಹೆಸರು ಕಾಯ್ಲಿ ಗನರ್. ಸಾಮಾನ್ಯವಾಗಿ ಜನರು ದೇಶ ಸೇವೆ ಮಾಡಲು ಮೊದಲ ಆಯ್ಕೆ ಎನ್ನುವಂತೆ ಸೇನೆಗೆ ಸೇರಲು ಬಯಸುತ್ತಾರೆ. ತಮ್ಮ ದೇಶಕ್ಕಾಗಿ ಪ್ರಾಣವನ್ನು ಪಣವಾಗಿಡಲು ಸಜ್ಜಾಗುತ್ತಾರೆ. ಆದರೆ ಕಾಯ್ಲಿ ಮಾತ್ರ ತಾನು ವಯಸ್ಕರ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಅತಿಯಾದ ಆಸಕ್ತಿಯಿಂದ ಸೇನೆಯ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಯ್ಲಿ ಗನರ್ ನ ಕಥೆಯು ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸದ್ದನ್ನು ಮಾಡುತ್ತಿದೆ.

ಡೈಲಿ ಸ್ಟಾರ್ ವರದಿಗಳ ಪ್ರಕಾರ ಕಾಯ್ಲಿ ಗನರ್ ಅಮೆರಿಕಾದ ಸೇನೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಐದು ವರ್ಷಗಳ ಕಾಲ ಆಕೆ ಸೇನೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಆದರೆ 2020 ರಲ್ಲಿ ಕಾಯ್ಲಿ ಸೇನೆಯ ಉದ್ಯೋಗವನ್ನು ತೊರೆದರು. ಅನಂತರ ಅಡಲ್ಟ್ ಸಿನಿಮಾಗಳಲ್ಲಿ ನಟನೆ ಆರಂಭಿಸಿದರು. ಆದರೆ ಕಾಯ್ಲಿ ಸಂದರ್ಶನವೊಂದರಲ್ಲಿ ಸೇನೆಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡು ಅದು ಸುಂದರ ದಿನಗಳು ಎಂದಿದ್ದಾರೆ.

ಇನ್ನು ಕಾಯ್ಲಿ ವಯಸ್ಕರ ಸಿನಿಮಾಗಳನ್ನೇ ಏಕೆ ಆರಿಸಿಕೊಂಡಿದ್ದು ಎನ್ನುವ ಕಾರಣವನ್ನು ನೀಡಿದ್ದು, ಅದು ಎಲ್ಲರಿಗೂ ಅಚ್ಚರಿ ಉಂಟು ಮಾಡುತ್ತದೆ. ಕಾಯ್ಲಿ ಮಾತನಾಡುತ್ತಾ ವಯಸ್ಕರ ಸಿನಿಮಾಗಳಲ್ಲಿ ನಟಿಸುವುದು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದಿದ್ದು, ಅಂತಹ ಸಿನಿಮಾಗಳಲ್ಲಿ ನಟಿಸುವುದು ನನಗೆ ಖುಷಿ ನೀಡಿದೆ. ಹಾಟ್ ಫೋಟೋ ಮತ್ತು ಬೆ ತ್ತ ಲೆ ಫೋಟೋ ಮಾರಾಟದಿಂದ ತಾನು ಲಕ್ಷಗಳ ಹಣ ಗಳಿಸುತ್ತಿರುವುದಾಗಿ ಹೇಳಿದ್ದಾರೆ.

Leave A Reply

Your email address will not be published.