ಸೋನು ವಿಷ್ಯಕ್ಕೆ ಹೋದ್ರೆ ನಾಶ ನಮ್ಮ ಭವಿಷ್ಯ: ಟ್ರೆಂಡ್ ಆಗ್ತಿದೆ ಬಿಗ್ ಬಾಸ್ ಮನೇಲಿ ಹೊಸ ಹಾಡು! ಇಷ್ಟಕ್ಕೂ ಹಾಡಿದ್ಯಾರು ಗೊತ್ತಾ?
ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರ ತನ್ನ ಜರ್ನಿಯನ್ನು ಮುಂದುವರೆಸಿರುವ ಸೋನು ಶ್ರೀನಿವಾಸಗೌಡ ಸಾಕಷ್ಟು ಸುದ್ದಿಯಾಗುತ್ತಲೇ ಇದ್ದಾರೆ. ಬಿಗ್ ಬಾಸ್ ಮನೆಯ ವಿಚಾರಕ್ಕೆ ಬಂದರೆ ಮನೆಯ ಸದಸ್ಯರಿಗೆ ಸೋನು ಗೌಡ ಅವರನ್ನು ಕಂಡರೆ ಅಷ್ಟಕ್ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಸೋನು ಒಂದಕ್ಕೊಂದು ಸಂಬಂಧ ಇಲ್ಲದೇ ಹಾಗೆ ಮಾತನಾಡುವುದು ಒಂದಾದರೆ, ಮತ್ತೊಂದು, ಅವರು ಸಾಕಷ್ಟು ಅವಾಚ್ಯ ಶಬ್ದಗಳನ್ನು ಬಳಸುವುದು ಸಹಾ ಕಾರಣವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಅವರ ಮಾತುಗಳಿಗೆ ಬೀಪ್ ಶಬ್ದವನ್ನು […]
Continue Reading